ಮಂಡ್ಯ: ಮಾಜಿ ಸಿದ್ದರಾಮಯ್ಯಗೆ ಹಾಕಲಾದ ಸೇಬಿನ ಹಾರದ ಸೇಬಿಗಾಗಿ ಮುಗಿ ಬಿದ್ದ ಜನ.
ಮಂಡ್ಯ ತಾಲೂಕು ತಿರುಮಲ ಪುರ ಗ್ರಾಮದಲ್ಲಿ ಘಟನೆ. ಯಲಿಯೂರಮ್ಮ ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಿದ್ದರಾಮಯ್ಯ.
ಗ್ರಾಮದ ಮುಖ್ಯ ದ್ವಾರದ ಬಳಿ ಸೇಬಿನ ಹಾರ ಹಾಕಿ ಪುಷ್ಪಾರ್ಚನೆ ಮಾಡಿದ್ದ ಗ್ರಾಮಸ್ಥರು.ಕಾರ್ ನಲ್ಲಿಯೇ ನಿಂತು ಸತ್ಕಾರ ಸ್ವೀಕರಿಸಿದ ಸಿದ್ದರಾಮಯ್ಯ. ಹಾರ ಹಾಕಿ ತೆಗೆದ ಕೂಡಲೇ ಸೇಬಿಗಾಗಿ ಮುಗಿಬಿದ್ದ ಜನ. ಕೈಗೆ ಸಿಕ್ಕಷ್ಟು ಸೇಬು ಕಿತ್ತುಕೊಂಡ ಜನ.
ಈ ವೇಳೆ ಸಿದ್ದರಾಮಯ್ಯರ ಕಾರ್ ಮುಂದೆ ಜಮಾವಣೆಗೊಂಡ ಜನ. ಇದರಿಂದ ಎಚ್ಚೆತ್ತ ಕ್ರೇನ್ ನಲ್ಲಿದ್ದ ಹಾರವನ್ನ ಮೇಲೆತ್ತಿಸಿ ಜನರನ್ನ ನಿಯಂತ್ರಿಸಿದ ಪೊಲೀಸರು.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.