ಮಂಡ್ಯ: ಇಂದು ರಾಜ್ಯಾಧ್ಯಂತ ಬನಾರಸ್ ಚಿತ್ರ ಬಿಡುಗಡೆ ಹಿನ್ನೆಲೆ.
ಮಂಡ್ಯದ ಗುರು ಶ್ರೀ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ. ಇಂದು ರಾಜ್ಯಾದ್ಯಂತ ತೆರೆಕಂಡಿರುವ ಬನರಸ್ ಚಿತ್ರ. ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಿಕುಮಾರ್,ನೇತೃತ್ವದಲ್ಲಿ ಸಂಭ್ರಮ.
ನಟ ಝೈದ್ ಖಾನ್, ನಟಿ ಸೋನಲ್ ಮಾಂಥೆರೋ ಅಭಿನಯದ ಚಿತ್ರ. ಪಟಾಕಿ ಸಿಡಿಸಿ, ತಮಟೆ ಸದ್ದಿನ ಮೂಲಕ ಅಭಿಮಾನಿಗಳ ಸಂಭ್ರಮ. ನಟ ಝೈದ್ ಖಾನ್ ಕಟೌಟಿಕೆ ಅಭಿಮಾನಿಗಳಿಂದ ಹಾಲಿನ ಅಭಿಷೇಕಾ.
ಶಾಸಕ ಜಮೀರ್ ಪುತ್ರ ಝೈದ್ ಖಾನ್ ನಟನೆಯ ಚಿತ್ರ ಹಿನ್ನೆಲೆ. ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳು ಸಂಭ್ರಮ.ನಟ ಝೈದ್ ಖಾನ್ ಗೆ ಜೈಕಾರ ಕೂಗಿ ಅಭಿಮಾನಿಗಳ ಸಂಭ್ರಮ.
ಸಂಭ್ರಮಾಚರಣೆ ಬಳಿಕ ಸಿನಿಮಾ ವೀಕ್ಷಿಸಿದ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಿಕುಮಾರ್, ನಗರಸಭೆ ಸದಸ್ಯ ನಹಿಮ್.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.