
ಮೊಗವೀರ ಸಂಘಂದಿಂದ ನೋಟ್ ಬುಕ್ ಮತ್ತು ವಿಧ್ಯಾರ್ಥಿ ವೇತನ ವಿತರಣೆ
ಸಾಗರ: ಸಾಗರ ತಾಲೂಕಿನ ಮೋಗವೀರ ಸಮಾಜದಿಂದ ಪ್ರತಿವರ್ಷದಂತೆ ಈ ವರ್ಷವು ನೋಟ್ ಬುಕ್ ಮತ್ತು ವಿಧ್ಯಾರ್ಥಿ ವೇತನ ವಿತರಿಸಲಾಗುವುದು.
ಸಾಗರ ನಗರದಲ್ಲಿ ಇರುವ ಮಾಧವ ಮಂಗಲ. ಸಭಾಭವನದಲ್ಲಿ ದಿನಾಂಕ. 25/06/2023 ರಂದು ಮೊಗವೀರ ಸಮಾಜದ ವಾರ್ಷಿಕ ಮಹಾಸಭೆ ಮತ್ತು ಮೊಗವೀರ ಸಮಾಜದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ವಿಧ್ಯಾರ್ಥಿ ವೇತನ ವಿತರಣೆ.
ಮೊಗವೀರ ಸಂಘದ ನಾಡೋಜ ಪ್ರಶಸ್ತಿ ಡಾ ಜಿ, ಶಂಕರ್ ಅವರ ಉಪಸ್ಥಿತಿಯಲ್ಲಿ ಸಾಗರದ ನೂತನ ಶಾಸಕರಾದ ಬೇಳೂರು ಗೋಪಾಲಕೃಷ್ಣ ಅವರಿಗೆ ಸನ್ಮಾನ ಕಾರ್ಯಕ್ರಮ ವಿರುತ್ತದೆ.
ಮೊಗವೀರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9108333918
