
ಎಂ ಎ ಸಲೀಮ್ ಅವರ ಮನದಾಳದ ಮಾತು ಹಿಂದ್ ಸಮಾಚಾರ ನ್ಯೂಸ್ ಒಂದಿಗೆ
ಎಂ ಎ ಸಲೀಂ ಅವರು ಪ್ರಪ್ರಥಮ ಬಾರಿಗೆ ತಮ್ಮ ಮನದಾಳದ ಮಾತುಗಳನ್ನು ಹಿಂದ್ ಸಮಾಚಾರ ನ್ಯೂಸ್ ಒಂದಿಗೆ ಹಂಚಿಕೊಂಡಿದ್ದರು. ಅವರ ಬಗ್ಗೆ ಸಾಗರದ ಹಾಗೂ ಕರ್ನಾಟಕದ ಜನಗಳಿಗೆ ಇದ್ದ ಹಲವಾರು ಪ್ರಶ್ನೆಗೆ ಸಲೀಂ ಅವರು ಉತ್ತರ ನೀಡಿದರು.
ಸಲೀಂ ಎಂಬ ವ್ಯಕ್ತಿ ತಾಳಗುಪ್ಪದಿಂದ ಬೆಂಗಳೂರು ರಾಜಧಾನಿ ವರೆಗೆ ತಲುಪಿದ ಅವರ ಪ್ರಯಾಣ ಹೇಗಿತ್ತು ಅವರ ಕಷ್ಟಗಳು ಏನಿದ್ದವು ಇಂತಹ ಹಲವಾರು ಪ್ರಶ್ನೆಗಳಿಗೆ ಸಲೀಂ ಅವರು ಉತ್ತರ ನೀಡಿದರು.
