
ಮೈಸೂರು: ಲಯನ್ಸ್ ಕ್ಲಬ್ ಆಫ್ ಕಾಮಧೇನು ಹಾಗೂ ಸ್ತ್ರೀಶಕ್ತಿ ಮಹಿಳಾ ವೇದಿಕೆ.
ಲಯನ್ಸ್ ಕ್ಲಬ್ ಆಫ್ ಕಾಮಧೇನು ಹಾಗೂ ಮೈಸೂರು ಸ್ತ್ರೀಶಕ್ತಿ ಮಹಿಳಾ ವೇದಿಕೆ(ರಿ.)ರ ವತಿಯಿಂದ ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಬಡಕುಟುಂಬದ ವಿಶೇಷ ಚೇತನರಿಗೆ ಉಚಿತ ಕೃತಕ ಕಾಲು ಜೋಡಣಾ ಹಾಗೂ ವೀಲ್ ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದಮಾಜಿ ಶಾಸಕರಾದ ಎಂ ಕೆ ಸೋಮಶೇಖರ್.ಈ ವೇಳೆ ಜಿಲ್ಲಾಧಿಕಾರಿಗಳಾದ ರಾಜೇಂದ್ರ,ಡಾ.ನಾಗರಾಜ್ ವಿ ಭೈರಿ,ಲಯನ್ಸ್ ಮಹಾವೀರ ಚಂದ್ ಬನ್ಸಾಲಿ,ಜಯಕುಮಾರ್,ಲಯನ್ಸ್ ಟಿ ಸುರೇಶ್(ಗೋಲ್ಡ್),ಲಯನ್ಸ್ ಪ್ರಮೀಳಾ ಎಸ್,ಉಮಾಶಂಕರ್,ಆಶಾ ಕೆ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.
