
ಕನಾ೯ಟಕ ಹೈಕೋಟ್‌೯ ನೂತನ ಮುಖ್ಯ ನ್ಯಾಯಮೂತಿ೯: ಪಿಬಿ ವರಾಲೆ.

ಕನಾ೯ಟಕ ಹೈಕೋಟ್‌೯ ನೂತನ ಮುಖ್ಯ ನ್ಯಾಯಮೂತಿ೯ಯಾಗಿ ಇಂದು ಪಿಬಿ ವರಾಲೆ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.
ಸೆಪ್ಟೆಂಬರ್ 28 ನಲ್ಲಿ ನಡೆದ ಸುಪ್ರಿಂಕೋಟ್‌೯ ಕೊಲ್ಜಿಯಂ ಸಭೆಯಲ್ಲಿ ವರಾಲೆ ಅವರನ್ನು ಕನಾ೯ಟಕ ಹೈಕೋಟ್‌೯ ನೂತನ ಮುಖ್ಯ ನ್ಯಾಯಮೂತಿ೯ಯಾಗಿ ನೇಮಕ ಮಾಡಲು ಶಿಫಾರಸು ಮಾಡಲಾಗಿತ್ತು.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.