
ಜಮ್ಮು ಮತ್ತು ಕಾಶ್ಮೀರ: ಮತ್ತೋವ೯ ಕಾಶ್ಮೀರಿ ಪಂಡಿತನ ಹತ್ಯೆ.

ಜಮ್ಮು ಮತ್ತು ಕಾಶ್ಮೀರದ ಸೋಪಿಯಾನ್ ದಲ್ಲಿ ಕಾಶ್ಮೀರಿ ಪಂಡಿತ ಸುನೀಲ್ ಜಿ ಭಟ್ ಎಂಬವರ ಹತ್ಯೆಯಾಗಿದೆ. ಉಗ್ರಗಾಮಿಗಳು ಈತನ ಹತ್ಯೆಗೈದು ತಲೆಮರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪಾಕ್ ಪ್ರೇರಿತ ಉಗ್ರರಿಂದ ಸುನೀಲ್ ಭಟ್ ಹತ್ಯೆಯಾಗಿದೆ, ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸುನೀಲ್ ಭಟ್ ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.