ಜೈನ ಸಮುದಾಯದ ನೂರೈವತಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ
ಜೈನ್ ಸಮುದಾಯದ ಮುಖಂಡರಿಂದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಅವರಿಗೆ ಬೆಂಬಲ ಘೋಷಣೆ.
ಜೈನ ಸಮುದಾಯ ತುಮರಿ, ಚನ್ನ ಗೊಂಡ, ಅರಳಗೋಡು, ಬಿಲ್ಕಂದೂರು, ಆರೋಡಿ, ಬಿಳಿಗಾರು, ಕಣಪಗಾರು ಮೊದಲಾದ ಭಾಗದ 150ಕ್ಕೂ ಹೆಚ್ಚು ಜನ ಇಂದು ಗೋಪಾಲಕೃಷ್ಣ ಬೇಳೂರು, ಯುವ ಮುಖಂಡರಾದ RBD ಮಹೇಶ್ , ಮಲ್ಲಿಕಾರ್ಜುನ ಹಕ್ರೆ, ಬಿ ಆರ್ ಜಯಂತ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು, ಗೋಪಾಲಕೃಷ್ಣ ಬೇಳೂರುರ ಗೆಲುವಿಗಾಗಿ ಶ್ರಮಿಸುವುದಾಗಿ ಬೆಂಬಲಿಸಲು ತಿಳಿಸಿದರು.
ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.