“ಭಾರತದಲ್ಲಿ ಪ್ರಪ್ರಥಮವಾಗಿ ಮಾನವ ಸಹಿತ ಬಾಹ್ಯಕಾಶಯಾನ ಯೋಜನೆ”

ಭಾರತ: ಭಾರತದಲ್ಲಿ ಪ್ರಪ್ರಥಮವಾಗಿ ಮಾನವ ಸಹಿತ ಬಾಹ್ಯಕಾಶಯಾನ ಯೋಜನೆ.

ಭಾರತದ ಬಾಹ್ಯಕಾಶ ಕ್ಷೇತ್ರದ ಪ್ರಪ್ರಥಮ ಬಹುದೊಡ್ಡ ಯೋಜನೆಯಾಗಿದೆ. 2023ರ ಕೊನೆ ಅಥವಾ 2024 ರ ಆರಂಭದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಹೇಳಿದ್ದಾರೆ.

2022ರ ಅಂತ್ಯಕ್ಕೆ ಅಂತರೀಕ್ಷ ನೌಕೆಯ ಎರಡು ಪರೀಕ್ಷಾಥ೯ ಉಡಾವಣೆಯಾಗಲಿದೆ. ಎರಡು ಅಭ್ಯಾಸಗಳಲ್ಲಿ ಮಾನವನ ಬದಲು ಸ್ತ್ರೀಯಂತೆ ಕಾಣುವ ರೊಬೋಟ್‌- ವ್ಯೋಂಮಿತ್ರಳನ್ನು ಅಂತರಿಕ್ಷಕ್ಕೆ ಕಳಹಿಸಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮಾವನ ಸಹಿತ ಬಾಹ್ಯಾಕಾಶಯಾನ ಯೋಜನೆಯನ್ನು ಕೈಗೊಳ್ಳುತ್ತಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ ಭಾರತ. ಈ ಹಿಂದೆ ಅಮೇರಿಕ, ರಷ್ಯಾ, ಚೀನಾ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಂಡಿವೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *