
ಭಾರತೀಯ ಭೂ ಸೇನಾ ಲೆಫ್ಟಿಂನೆಂಟ್ ಕರ್ನಲ್ ಗಿರೀಶ್ ನಾಯ್ಕ್ ಆಕಸ್ಮಿಕವಾಗಿ ನಿಧನ
ಕಾರವಾರ ಜಿಲ್ಲೆ ಸಿದ್ದಾಪುರ (ಉ. ಕ ) ತಾಲ್ಲೂಕು ಮನ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನ್ಮನೆ ಗ್ರಾಮದ ಸ್ವಗ್ರಾಮಕ್ಕೆ ಆಗಮಿಸಿದ ಪಾರ್ಥಿವ ಶರೀರ – ಅಂತಿಮ ದರ್ಶನಕ್ಕಾಗಿ ಹರಿದು ಬಂದ ಜನಸಾಗರ ಮುಗಿಲು ಮುಟ್ಟಿದ ಆಕ್ರಂದನ – ಮನ್ಮನೆ ಗ್ರಾಮದಲ್ಲಿ ಕಳೆಕಟ್ಟಿದ ನೀರವ ಮೌನ – ಸಕಲ ಸರ್ಕಾರಿ ಗೌರವಗಳೊಂದಿಗೆ ವೀರ ಯೋಧನ ಅಂತ್ಯಸಂಸ್ಕಾರ – ಶಾಸಕ ಬೀಮ್ಮಣ್ಣ ನಾಯ್ಕ್ ವೀರ ಯೋಧನ ಪಾರ್ಥಿವ ಶರೀರಕ್ಕೆ ಹೂಗುಚ್ಚ ಅರ್ಪಿಸಿ ಗೌರವ ಸಮರ್ಪಣೆ
ನಿಧನರಾದ ವೀರ ಯೋಧರಿಗೆ ಅಂತಿಮ ದರ್ಶನ ಪಡೆದು ಸೆಲ್ಯೂಟ್ ಮೂಲಕ ಜೈ ಹಿಂದ್ ಎಂದೂ ಗೌರವ ನೀಡಿದ ಪುಟ್ಟ ಬಾಲಕಿ ಪುಟ್ಟ ಬಾಲಕಿಯ ಜೈ ಹಿಂದ್ ಕೂಗಿದಾಗ ನೆರೆದಿದ್ದವರು ಜೈ ಹಿಂದ್ ಎಂದೂ ಘೋಷಣೆ ಕೂಗಿದ್ದೂ ಒಂದು ಪ್ರಮುಖ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು.
ವರದಿ:ಓಂಕಾರ ಎಸ್. ವಿ. ತಾಳಗುಪ್ಪ

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116