ನಾಗಪುರ: ಎರಡನೇ ಟಿ 20 ಪಂದ್ಯವನ್ನು ಗೆದ್ದ ಭಾರತ.
ನಾಗಪುರದಲ್ಲಿ ನಡೆದ ಎರಡನೇ ಟಿ-20 ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿದೆ. ಮಳೆಯ ಕಾರಣ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಪ್ರಥಮ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 8 ಒವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿತ್ತು.
ಇದನ್ನು ಬೆನ್ನತ್ತಿದ್ದ, ಭಾರತ 7.2 ಒವರ್‌ಗಳಲ್ಲಿ 92ರನ್ ಗಳಿಸಿ ವಿಜಯದ ನಗೆ ಬೀರಿತು. ಭಾರತದ ಪರ ರೋಹಿತ್ ಶಮಾ೯ 20 ಬಾಲುಗಳಲ್ಲಿ 46 ರನ್ ಬಾರಿಸಿದರು.
ವರದಿ: ಸಿಂಚನಾ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.