ಸಾಗರ: ಇಂದು ಸಾಗರದ ಇಂದಿರಾಗಾಂಧಿ ಮಹಿಳಾ ಕಾಲೇಜಿನ ಶಾಶ್ವತ ಧ್ವಜಸ್ತಂಭದ ಸ್ವಾತಂತ್ರೋತ್ಸವ-75ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಾಗರ ಕ್ಷೇತ್ರ ಶಾಸಕರಾದ ಹಾಲಪ್ಪ ಹರತಾಳು, ಉಪವಿಭಾಗಾಧಿಕಾರಿ ಪಲ್ಲವಿ ಸಾತೇಹಳ್ಳಿ, ನಗರಸಭಾ ಅಧ್ಯಕ್ಷರಾದ ಮಧುರಾ ಶಿವಾನಂದ್, ಉಪಾಧ್ಯಕ್ಷರಾದ ವಿ. ಮಹೇಶ್, ನಗರಸಭಾ ಸದಸ್ಯರಾದ ಮೈತ್ರಿ ವಿ. ಪಾಟೀಲ್, ಸಂತೋಷ್ ಶೇಟ್, ಪುರುಷೋತ್ತಮ ಬಿ., ಇತರ ಸದಸ್ಯರು, ಆಶ್ರಯ ಸಮಿತಿ ಸದಸ್ಯರಾದ ಎಸ್.ಎಂ. ಭಾಷಾ, ಪೌರಾಯುಕ್ತರಾದ ರಾಜು ಡಿ. ಬಣಕಾರ್, ತಹಶೀಲ್ದಾರ್ ಮಲ್ಲೇಶ್ ಪೂಜಾರ್, ನಗರಸಭೆ ಅಕೌಂಟ್ ಸೂಪರಿಂಟೆಂಡೆಂಟ್ ರಾಮಚಂದ್ರ ಇನ್ನಿತರರು ಹಾಜರಿದ್ದರು.
ವರದಿ: ಸಿಂಚನಾ ಜಯಂತ್ ಬಲೇಗರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.