
ಸಾಗರ: ಸಾಗರ ಗಾಂಧಿನಗರ ಯುವಜನ ಸಂಘ ಇವರ ಆಶ್ರಯದಲ್ಲಿ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ 75ನೇಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಂಘದ ಹಿರಿಯ ಸದಸ್ಯ ಜಗನ್ನಾಥ ಜೇಡಿಕುಣಿ ಧ್ವಜಾರೋಹಣ ಮಾಡಿದರು. ಗಾಂಧಿನಗರ ಯುವಜನ ಸಂಘದ ಗೌರವಾಧ್ಯಕ್ಷ ಪ್ರಕಾಶ್ ,ಅಧ್ಯಕ್ಷ ವೆಂಕಟೇಶ್ ,ಉಪಾಧ್ಯಕ್ಷ ರಾಮಣ್ಣ ಮಂಜುನಾಥ್ ಜೇಡಿಕುಣಿ, ರಾಜೇಶ್ .ಎಂ .ಎಸ್ ರಮೇಶ್ ಕಾನೂನು ಸಲಹೆಗಾರ ಧರ್ಮರಾಜ್. ಜಿ ಕೃಷ್ಣಾನಂದ ಪ್ರಭು ಹಾಗೂ ಅಂಗನವಾಡಿಯ ಕಾರ್ಯಕರ್ತೆ ಶ್ಯಾಮಲಾ ಮತ್ತು ಅಂಗನವಾಡಿ ಮಕ್ಕಳು ಭಾಗವಹಿಸಿದ್ದರು.

ವರದಿ: ಸಿಂಚನ ಜೆ ಬಲೆಗಾರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.