
ಚುನಾವಣಾ ವೆಚ್ಚಕ್ಕಾಗಿ ಹುಣಸೂರು ಕೈ ಅಭ್ಯರ್ಥಿಗೆ ದೇಣಿಗೆ.
ಕುರುಬ ಸಮಾಜದಿಂದ 50 ಸಾವಿರ ರೂಪಾಯಿ ದೇಣಿಗೆ. ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಹೆಚ್.ಪಿ ಮಂಜುನಾಥ್. ಹುಣಸೂರಿನ ನೇರಳೆಕುಪ್ಪೆ ಗ್ರಾಮಕ್ಕೆ ಪ್ರಚಾರಕ್ಕಾಗಿ ತೆರಳಿದಾಗ ದೇಣಿಗೆ. ಕುರುಬ ಸಮಾಜದಿಂದ ಕುರುಗಂಬಳಿ ಹೊದೆಸಿ, ಮೈಸೂರು ಪೇಟ ತೊಡಿಸಿ ಸನ್ಮಾನ. ಇದೇ ವೇಳೆ ಚುನಾವಣಾ ವೆಚ್ಚಕ್ಕಾಗಿ 50 ಸಾವಿರ ನಗದು ದೇಣಿಗೆ ನೀಡಿದ ಕುರುಬ ಮುಖಂಡರು. ಶಾಸಕ ಮಂಜುನಾಥ್ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ಕೈ ಬಲಪಡಿಸುವಂತೆ ಕರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.