“ದಹನದ ವೇಳೆ ಜನರ ಮೇಲೆ ಬಿದ್ದ ರಾವಣ”

ಹರಿಯಾಣ: ದಹನದ ವೇಳೆ ಜನರ ಮೇಲೆ ಬಿದ್ದರಾವಣ.

ಹರಿಯಾಣದಲ್ಲಿ ರಾವಣ ದಹನ ಕಾಯ೯ಕ್ರಮ ವೇಳೆ ಅವಘಡ ಸಂಭವಿಸಿದೆ. ಎಲ್ಲೆಡೆ ವಿಜಯದಶಮಿ ಹಿನ್ನಲೆ ರಾವಣ ದಹನ ಕಾಯ೯ಕ್ರಮ ನಡೆಯುತ್ತದೆ.

ಆದರೆ, ಈ ಬಾರಿ ಅವಘಡ ಸಂಭವಿಸಿದ್ದು ಉರಿಯುತ್ತಿದ್ದ, ರಾವಣ ಪ್ರತಿಕೃತಿ ಜನರಿದ್ದ ಕಡೆ ಇದ್ದಕ್ಕಿದ್ದಂತೆಯೇ ವಾಲಿದೆ. ಕೆಲವರು ಪ್ರತಿಕೃತಿ ಅಡಿಯಲ್ಲೇ ಸಿಲುಕಿ ಗಂಬೀರವಾಗಿ ಗಾಯಗೊಂಡಿದ್ದಾರೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *