ರೈತ ಸಂಘದ ಮುಖಂಡರಾದ ದಿನೇಶ್ ಶಿರವಾಳ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು

ರೈತ ಸಂಘದ ಮುಖಂಡ ಹಾಗೂ ಗಣಪತಿ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ದಿನೇಶ್ ಶಿರವಾಳ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು- ಸಿಇಒ ಸಿಸೇಲ್ ಸೋಮನ್

ದಿನೇಶ್ ಶಿರವಾಳ ಅವರು 2020ರ ನವೆಂಬರ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಕಾರ್ಯದರ್ಶಿಯಾಗಿ ಸೇರ್ಪಡೆ ಯಾಗುತ್ತಾರೆ. ಇವರು 2020 -21ರಲ್ಲಿ ಹಾಗೂ ಡಾ. ಹೆಚ್ ಗಣಪತಿಯಪ್ಪ ಸ್ಥಾಪಿಸಿರುವ ರೈತ ಸಂಘ ವನ್ನು . ಪ್ರತಿ ಗುರುವಾರ ಇಬ್ಬರೂ ಕೂಡ ರೈತರ ಅಪ್ಲಿಕೇಶನ್ ಸಮಸ್ಯೆಗಳನ್ನು ನಿವಾರಿಸಲು ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ರೈತರ ಸಮಸ್ಯೆಯನ್ನುನಿವಾರಿಸುತಿದ್ದರು.
ಇವರು 2022 -23 ರಲ್ಲಿ ಸಾಗರ ತಾಲ್ಲೂಕು ರೈತ ಸಂಘವನ್ನು “ಶಿವಮೊಗ್ಗ ಜಿಲ್ಲಾ ರೈತ ಸಂಘ” ಎಂದು ಬದಲಾಯಿಸಿದರು. 1 ವರ್ಷ 4 ತಿಂಗಳು ಶಿವಮೊಗ್ಗ ಜಿಲ್ಲಾ ರೈತ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು 2023 ರಲ್ಲಿ “ನ್ಯಾಯದ ನಡುವೆ ಪಾದಯಾತ್ರೆ” ಹಾಗೂ 2024 ರ ಲ್ಲಿ”ಜೈಲ್ ಭರೋ ಚಳುವಳಿ ” ಎಂದು 2023 ರಲ್ಲಿ ಸಾಗರ ತಾಲ್ಲೂಕಿನ ಮಡಸೂರು ಗ್ರಾಮದ ಏಳು ಜನ ರೈತರ ಮೇಲೆ ಕೊಲೆ ಯತ್ನ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಿ 15 ದಿನಗಳಿಂದ ಜೈಲಿನಲ್ಲಿ ಇರಿಸಿರುವ ಕ್ರಮವನ್ನು ಖಂಡಿಸಿ ರೈತ ಸಂಘದ ವತಿಯಿಂದ ಜೈಲ್ ಬರೋ ಚಳುವಳಿ ನಡೆಸಲಾಯಿತು.


ದಿನೇಶ್ ಶಿರವಾಳ ರವರಿಗೆ ಹಿಂದ್ ಸಮಾಚಾರ್ ನ್ಯೂಸ್ ಟೀಮ್ ವತಿಯಿಂದ ಹುಟ್ಟು ಹಬ್ಬದ ಶುಭಾಶಯಗಳು ಕೋರುತ್ತೇವೆ. ಸಿಇಒ ಸಿಸೇಲ್ ಸೋಮನ್

ವರದಿ: ಅಪೂರ್ವ ಸಾಗರ

Leave a Reply

Your email address will not be published. Required fields are marked *