ಸನ್ಮಾನ್ಯ ಶ್ರೀ ಗೋಪಾಲಕೃಷ್ಣ ಬೇಳೂರು ಅವರಿಗೆ ಸನ್ಮಾನ ಕಾರ್ಯಕ್ರಮ – ಬಿ.ಅರ್.ಜಯಂತ್


ನಾಳೆ ದಿನಾಂಕ 30-06-2023 ರಂದು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಸಾಗರ ನಗರಸಭೆ ಆವರಣದಲ್ಲಿ ಸಾಗರ- ಹೊಸನಗರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಗೋಪಾಲಕೃಷ್ಣ ಬೇಳೂರು ಅವರಿಗೆ ನಗರಸಭೆಯವತಿಯಿಂದ, ಸಾಗರ ತಾಲ್ಲೂಕು AC ಪಲ್ಲವಿ ಸಾತೇನಹಳ್ಳಿರವರ ಉಪಸ್ಥಿತಿಯಲ್ಲಿ ನಾಗರೀಕ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಮಾನ್ಯಶ್ರೀ ಕಾಗೋಡು ತಿಮ್ಮಪ್ಪ ಹಾಗು ಪಕ್ಷದ ಪ್ರಮುಖರು ಆಗಮಿಸಲಿದ್ದಾರೆ ಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು ಹಾಗು ಕಾಂಗ್ರೆಸ್ ಕಾರ್ಯಕರ್ತರೆಲ್ಲರು ಆಗಮಿಸಬೇಕಾಗಿ ವಿನಂತಿ.

ಬಿ.ಅರ್.ಜಯಂತ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಸಮಿತಿ ಸಾಗರ

Leave a Reply

Your email address will not be published. Required fields are marked *