ಮುಂಬೈ: ಗಣೇಶನ ಹಬ್ಬಕ್ಕೆ ಬರೋಬ್ಬರಿ 316.40 ಕೋಟಿ ರೂ ವಿಮೆ ರಕ್ಷಣೆ.
ಅತ್ಯಂತ ಶ್ರೀಮಂತ ಗಣೇಶ ಮಂಡಲಗಳಲ್ಲಿ ಒಂದು, ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಂಬೈನ ಜಿ ಎಸ್ ಬಿ ಗಣೇಶ ಸೇವಾ ಮಂಡಲ ಈ ಬಾರಿ ಗಣೇಶನ ಹಬ್ಬಕ್ಕೆ ಬರೋಬ್ಬರಿ 316.40 ಕೋಟಿ ರೂ. ವಿಮಾ ರಕ್ಷಣೆ ತೆಗೆದುಕೊಂಡಿದೆ.
ಮಂಡಲಕ್ಕೆ ಬೇಟಿ ನೀಡುವ ಪ್ರತಿಯೊಬ್ಬ ಭಕ್ತರು ಬುಧವಾರದಿಂದ ಪ್ರಾರಂಭವಾಗುವ ಹತ್ತು ದಿನಗಳ ಉತ್ಸವದ ವಿಮೆಯ ವ್ಯಾಪ್ತಿಗೆ ಒಳಪಡುತ್ತಾರೆ, ಎಂದು ಮುಂಬೈ ಕಿಂಗ್ ಸರ್ಕಲ್ ನಲ್ಲಿರುವ ಜಿ ಎಸ್ ಬಿ ಸೇವಾ ಮಂಡಲದ ಅಧ್ಯಕ್ಷ ವಿಜಯ ಕಾಮತ್ ಹೇಳಿದ್ದಾರೆ.
ಸಿಂಚನ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.