“ಅರಣ್ಯ ಹುತಾತ್ಮರಿಗೆ ಇನ್ನು 50 ಲಕ್ಷ ಪರಿಹಾರ ಘೋಷಣೆ : ಬಸವರಾಜ ಬೊಮ್ಮಾಯಿ”

ಬೆಂಗಳೂರು: ಅರಣ್ಯ ಹುತಾತ್ಮರಿಗೆ ಇನ್ನು 50 ಲಕ್ಷ ಪರಿಹಾರ ಘೋಷಣೆ.

ಅರಣ್ಯ ಹುತಾತ್ಮರ ಕುಟುಂಬಕ್ಕೆ 30 ಲಕ್ಷ ಇದ್ದ ಪರಿಹಾರದ ಮೊತ್ತವನ್ನು 50ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು, ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ವರದಿ : ಸಿಂಚನ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *