ವಾಹನ ಮಾಲೀಕರ ಗಮನಕ್ಕೆ

ವಾಹನ ಮಾಲೀಕರ ಗಮನಕ್ಕೆ.

ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ಅವರು ಕರ್ನಾಟಕ ಅರಣ್ಯ ಕಾಯಿದೆ 1963ರ ಕಲಂ 71(ಎ ಯಿಂದ (ಜಿ)ಯವರೆಗೆ ಹಾಗೂ ಈವರೆಗಿನ ತಿದ್ದುಪಡಿಯನುಸಾರ ದತ್ತವಾದ ಅಧಿಕಾರದಂತೆ ವಲಯ ಅರಣ್ಯ ಅಧಿಕಾರಿ, ಶನಿವಾರಸಂತೆ, ಕುಶಾಲನಗರ, ಸೋಮವಾರಪೇಟೆ ವಲಯದಲ್ಲಿ ದಾಖಲಾದ ಅರಣ್ಯ ಮೊಕದ್ದಮೆ ಪ್ರಕರಣದಲ್ಲಿ ಅಮಾನತ್ತು ಪಡಿಸಿದ ವಾಹನ ಮತ್ತು ಸೊತ್ತನ್ನು ಮುಟ್ಟುಗೋಲು ಹಾಕಿಕೊಂಡು ಆದೇಶಿಸಲಾಗಿದೆ.

ಶನಿವಾರಸಂತೆ ವಲಯದಲ್ಲಿ ಅಮಾನತ್ತು ಪಡಿಸಿದ ವಾಹನ ಸಂಖ್ಯೆ ಮಾರುತಿ 800 ಕಾರು ಕೆಎ 19ಎನ್-4911, ಮಾರುತಿ ಓಮ್ನಿ ಕೆಎ-20ಸಿ-2050, ಮಾರುತಿ ಓಮ್ನಿ ಕೆಎ-04ಝಡ್-6566, ಮಾರುತಿ ಓಮ್ನಿ ಕೆಎ-12ಪಿ-671, ಬಜಾಜ್ ಡಿಸ್ಕವರಿ ಬೈಕ್ ಕೆಎ-04 ಇವಿ-2700, ಹೀರೋ ಹೊಂಡಾ ಸಿಬಿಝಡ್ ಬೈಕ್ ಕೆಎ-12ಹೆಚ್-3758, ಬಜಾಜ್ ಡಿಸ್ಕವರಿ ಬೈಕ್ ಕೆಎ-13ವೈ-2321, ಮಾರುತಿ ಓಮ್ನಿ ವಾಹನ ಕೆಎ-02ಎನ್-634 ಮತ್ತು ಮಾರುತಿ ಓಮ್ನಿ ವಾಹನ ಕೆಎ-02ಎನ್-1917. ಸೋಮವಾರಪೇಟೆ ವಲಯದಲ್ಲಿ ಅಮಾನತ್ತು ಪಡಿಸಿದ ವಾಹನ ಸಂಖ್ಯೆ ಮಾರುತಿ ಸುಜುಕಿ ಕಾರು ಕೆಎ-04ಎಂ 9292, ಅಶೋಕ ಲೈಲ್ಯಾಂಡ್ ಮಿನಿಟ್ರಕ್ ಕೆಎ 19ಎಬಿ-1029, ಬಜಾಜ್ ಪಲ್ಸರ್ ಕೆಎ-12ಎಸ್-4070, ಮಹೇಂದ್ರ ಕೆಯುವಿ ಕಾರು ಕೆಎಲ್ 60ಎಂ 1131, ಬಜಾಜ್ ಆಟೋರಿಕ್ಷಾ ಕೆಎ-12ಬಿ 5091, ಟಿವಿಎಸ್ ಸ್ಟಾರ್ ಸಿಟಿ ಬೈಕ್ ಕೆಎ-45ಇಬಿ-6771, ಆಪೆ ಆಟೋ ರಿಕ್ಷಾ ಕೆಎ-12ಬಿ-6751 ಮತ್ತು ಟಾಟಾ 407 ಮಿನಿ ವಾಹನ(ಕ್ಯಾಂಟರ್) ಕೆಎಲ್-79ಎ-2834.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

ಕುಶಾಲನಗರ ವಲಯದಲ್ಲಿ ಅಮಾನತ್ತು ಪಡಿಸಿದ ವಾಹನ ಸಂಖ್ಯೆ ಮಾರುತಿ ಓಮ್ನಿ ಕೆಎ-12ಪಿ-2715, ಮಾರುತಿ ಓಮ್ನಿ ಕೆಎ-02ಪಿ-7118, ಮಾರುತಿ ಓಮ್ನಿ ಕೆಎ-03ಎನ್-304, ಮಾರುತಿ 800 ಕಾರು ಕೆಎ-01ಪಿ-3790 ಮತ್ತು ಅಶೋಕ ಲೈಲ್ಯಾಂಡ್ ಗೂಡ್ಸ್ ಕೆಎ-55ಎ-1454. ಈ ಆದೇಶವನ್ನು ಹೊರಡಿಸಿದ ದಿನಾಂಕದಿಂದ 30 ದಿನಗಳ ಒಳಗೆ ಸಂಬಂಧಿಸಿದವರು ಯಾವುದೇ ಮೇಲ್ಮನವಿಯನ್ನು ಸಲ್ಲಿಸದೇ ಇದ್ದಲ್ಲಿ ಇದೇ ಅಂತಿಮ ಆದೇಶವಾಗಿದೆ. ಅಲ್ಲದೇ ಮೇಲ್ಮನವಿಯ ಅವಧಿ ಮೀರಿದ ಬಳಿಕ ವಾಹನ ಮತ್ತು ಸೊತ್ತನ್ನು ಕಾನೂನು ರೀತ್ಯಾ ವಿಲೇ ಮಾಡಲು ಕೂಡ ಆದೇಶಿಸಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅಧಿಕೃತ ಅಧಿಕಾರಿ ಎ.ಟಿ.ಪೂವಯ್ಯ ಅವರು ತಿಳಿಸಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *