ಸಾಗರದಲ್ಲಿ ನಡೆಯುವ ನಾಗರೀಕ ಬಂದೂಕು ತರಬೇತಿ 2024 ( Day -4 )
ಸಾಗರದಲ್ಲಿ ನಡೆಯುವ ನಾಗರೀಕ ಬಂದೂಕು ತರಬೇತಿ ಈ ದಿನದ ತರಗತಿಯಲ್ಲಿ .22 ರೈಫಲ್, 12 ಬೋರ್ ಪಂಪ್ ಆಕ್ಷನ್ ಗನ್, ಎಸ್ ಬಿಬಿ ಎಲ್ ಡಿಬಿಬಿಎಲ್ , ರಿವಾಲ್ವರ್ ಹಾಗೂ ಪಿಸ್ತೂಲ್ ಗಳ ಕುರಿತಂತೆ ಪರಿಚಯ ಹಾಗೂ ಟಾರ್ಗೇಟ್ ಶೀಟ್ ನ ಕುರಿತು ತರಬೇತಿ ನೀಡಲಾಯಿತು.
ಈ ದಿನದ ತರಭೇತಿಗೆ ಸಾಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಾನ್ಯ ಗೋಪಾಲಕೃಷ್ಣ ಟಿ ನಾಯಕ್ ಸರ್ ರವರು ಆಗಮಿಸಿ ತರಭೇತಿಯ ಮಹತ್ವದ ಕುರಿತು ಮಾಹಿತಿಯನ್ನು ನೀಡಿದರು
ವರದಿ: ಅಪೂರ್ವ ಸಾಗರ
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link
ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555