ಶಾಸಕ ತನ್ವಿರ್ ಸೇಠ್ ಚುನಾವಣೆ ನಿವೃತ್ತಿ ಘೋಷಣೆ ಹಿನ್ನಲೆ.

ಮೈಸೂರು: ಶಾಸಕ ತನ್ವಿರ್ ಸೇಠ್ ಚುನಾವಣೆ ನಿವೃತ್ತಿ ಘೋಷಣೆ ಹಿನ್ನಲೆ.

ಶಾಸಕ ತನ್ವಿರ್ ಸೇಠ್ ಮನೆ ಮುಂಭಾಗ ಉಪವಾಸ ಸತ್ಯಾಗ್ರಹ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಉಪವಾಸ ಸತ್ಯಾಗ್ರಹ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಪಟ್ಟು ಹಿಡಿದ ತನ್ವಿರ್ ಸೇಠ್ ಅಭಿಮಾನಿಗಳು.

Leave a Reply

Your email address will not be published. Required fields are marked *