ಹಿಂದ್ ಸಮಾಚಾರ್ ನ್ಯೂಸ್ ತಂಡಕ್ಕೆ “ಬೆದರಿಕೆ”ಯ ಕರೆ
ಹಿಂದ್ ಸಮಾಚಾರ್ ತಂಡಕ್ಕೆ ನೇರವಾಗಿಯೂ ಹಾಗೂ ಮೊಬೈಲ್ ಕರೆಗಳಿಂದ ಬೆದರಿಕೆ ನಿನ್ನೆ 31/07/2024 ರಂದು ಹಿಂದ್ ಸಮಾಚಾರ್ ಸಿಬ್ಬಂದಿಗಳನ್ನು ಹಿಂಬಾಲಿಸಿ ಬೆದರಿಕೆ ಹಾಕಿದ DMI ಸಂಸ್ಥೆಯ ದರ್ಶನ್ ಅವರ ಗೂಂಡ ಸಂಘಗಳು ಹಿಂದ್ ಸಮಾಚಾರ್ ನ್ಯೂಸ್ ತಂಡವು ಇಂತಹ ಯಾವುದೇ ಬೆದರಿಕೆಗೂ ಹೆದರುವುದಿಲ್ಲ DMI ಸಂಸ್ಥೆಯ ದರ್ಶನ್ ವಿರುದ್ಧ ಸಾರ್ವಜನಿಕರ ಹೋರಾಟ ತೀವ್ರಗೊಳಿಸಲು ಹಿಂದ್ ಸಮಾಚಾರ್ ನ್ಯೂಸ್ CEO ಸಿಸೇಲ್ ಪಣೆಯಿಲ್ ಸೋಮನ್ ತೀರ್ಮಾನಗೊಂಡಿದ್ದಾರೆ
ಹಿಂದ್ ಸಮಾಚಾರ್ ತಂಡದ ಯಾವುದೇ ಸಿಬ್ಬಂದಿಗಳಿಗೆ ಯಾವುದೇ ರೀತಿಯ ತೊಂದರೆ ಯಾದಲ್ಲಿ ಇದರ ನೇರ ಹೊಣೆ DMI ಸಂಸ್ಥೆಯ ದರ್ಶನ್ ಆಗಿರುತ್ತಾರೆ ಎಂದು ತಿಳಿಸುತ್ತೇವೆ. ಈ ಮುಂದೆ ತಿಳಿಸಿದ ಹಿಂದ್ ಸಮಾಚಾರ್ ನ್ಯೂಸ್ ನ ಸೂಚನೆಯೆಂತೆ 10/08/2024 ಆಗಸ್ಟ್ರ ವರೆಗೆ DMI ಸಂಸ್ಥೆಯ ದರ್ಶನ್ ರವರ ಸ್ಪಷ್ಟೀಕರಣಕ್ಕೆ ಹಿಂದ್ ಸಮಾಚಾರ್ ತಂಡ ಕಾಲಾವಧಿಯನ್ನು ಕೊಟ್ಟಿರುತ್ತದೆ. ಈ ಕಾಲಾವಧಿಯ ಒಳಗೆ ಹಿಂದ್ ಸಮಾಚಾರ್ ನ್ಯೂಸ್ ತಂಡಕ್ಕೆ ಅವರ ಸ್ಪಷ್ಟೀಕರಣ ತಿಳಿಸದಿದ್ದಲ್ಲಿ DMI ಸಂಸ್ಥೆಯ ದರ್ಶನ್ ವಿರುದ್ಧ ತೀವ್ರ ಕಾನೂನು ಸಾರ್ವಜನಿಕ ಹೋರಾಟವನ್ನು ನಡೆಸುವುದಾಗಿ ಹಿಂದ್ ಸಮಾಚಾರ್ ನ್ಯೂಸ್ CEO ಸಿಸೇಲ್ ಪಣೆಯಿಲ್ ಸೋಮನ್ ಸ್ಪಷ್ಟನೆ ನೀಡಿದ್ದಾರೆ
ವರದಿ :ಅಪೂರ್ವ ಸಾಗರ