
ವಿಶ್ವ ಹಿಂದೂ ಪರಿಷದ್ ಸಾಗರ ಜಿಲ್ಲೆಯ ವತಿಯಿಂದ ಮಂಡ್ಯದ ಕೆರಗೋಡು ಗ್ರಾಮದಲ್ಲಿ ಮತ್ತೆ ಹನುಮಧ್ವಜವನ್ನು ಮರು ಸ್ಥಾಪಿಸಲು ಆಗ್ರಹ

ವಿಶ್ವ ಹಿಂದೂ ಪರಿಷದ್ ಸಾಗರ ಜಿಲ್ಲೆಯ ವತಿಯಿಂದ ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜವನ್ನು ತೆರವುಗೊಳಿಸಿದ ಹಿಂದೂ ವಿರೋಧಿ ಕ್ರಮವನ್ನು ಖಂಡಿಸಿ ಮತ್ತೆ ಹನುಮಧ್ವಜವನ್ನು ಅದೇ ಜಾಗದಲ್ಲಿ ಮರು ಸ್ಥಾಪಿಸಲು ಆಗ್ರಹಿಸಿ ಮಾನ್ಯ ರಾಜ್ಯಪಾಲರಿಗೆ ಸಾಗರದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷರಾದ ಪ್ರತಿಮಾ ಸತೀಶ್ ಜೋಗಿ, ಬಜರಂಗದಳ ವಿಭಾಗ ಸಂಯೋಜಕರಾದ ರಾಜೇಶ್ ಗೌಡ್ರು,ಬಜರಂಗದಳ ಜಿಲ್ಲಾ ಸಂಯೋಜಕರಾದ ಸಂತೋಷ್ ಶಿವಾಜಿ, ಸಹ ಸಂಯೋಜಕರಾದ ಪ್ರಜಿತ್, ಜಿಲ್ಲಾ ಸಹ ಕಾರ್ಯದರ್ಶಿ ಮಂಜು ಗೌಡ, ಪ್ರಚಾರ ಪ್ರಸಾರ ಪ್ರಮುಖರಾದ ನವೀನ್ ಯಳವರಸೆ, ನಗರ ಸಂಯೋಜಕ ಸುನೀಲ್,ನಗರ ಕಾರ್ಯದರ್ಶಿ ಅಜಿತ್, ಮಾತೃ ಶಕ್ತಿ ಜಿಲ್ಲಾ ಸಂಯೋಜಕಿ ಶ್ವೇತಾ ಅನಿಲ್,*ಸಂಘ ಪರಿವಾರದ ಹಿರಿಯರಾದ ಅ,ಪು, ನಾರಾಯಣಪ್ಪ ನವರು, ಐ ವಿ ಹೆಗಡೆ, ಸುದರ್ಶನ್ ವಕೀಲರು, ಪ್ರವೀಣ್ ವಕೀಲರು,ದೀಪಕ್, ಅರುಣ್, ಅಣ್ಣಪ್ಪ, ಪ್ರವೀಣ್, ಪವನ್ ಹಾಗೂ ಹಿಂದೂ ಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ: ಅಪೂರ್ವ ಸಾಗರ
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555