ಚಿನ್ನ ಗೆದ್ದ ಭಾರತ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ” : ಕಾಮನ್ವೆಲ್ತ್ ಗೇಮ್ಸ್
ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ – ಚಿನ್ನ :ಭಾರತದ ಸಾತ್ವಿಕ್ ಸಾಯಿ ರಾಜ್ ರಂಕಿರೆಡ್ಡಿ , ಚಿರಾಗ್ ಶೆಟ್ಟಿ ಜೋಡಿ ಇಂಗ್ಲೆಂಡಿನ ಲೇನ್ ಮತ್ತು ವೆಂಡಿ ಜೋಡಿಯನ್ನು 2-0 ಸೆಟ್ ಗಳಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ .ಭಾರತೀಯ ತಂಡ ಇಂಗ್ಲೆಂಡ್ ತಂಡವನ್ನು 11-15 ,21-17 ಮೂಲಕ ಸೋಲಿಸಿದೆ.
ವರದಿ: ಸಿಸಿಲ್ ಸೋಮನ್ (C E O – HIND SAMACHAR)
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.