
ಚಿತ್ರದುರ್ಗ: ಮುರುಘಾ ಸ್ವಾಮಿ ವಿರುದ್ದ 2ನೇ ಪೋಕ್ಸೋ ಪ್ರಕರಣ ಹಿನ್ನಲೆ.

ಪೋಲೀಸ್ ಕಸ್ಟಡಿಯಲ್ಲಿರುವ ಆರೋಪಿ ಮುರುಘಾ ಸ್ವಾಮಿ. ಮುರುಘಾ ಮಠದಲ್ಲಿ ಸ್ಥಳ ಮಹಜರು ಮಾಡಲು ತೆರಳಿದ ಪೊಲೀಸರು. ಮುರುಘಾ ಸ್ವಾಮಿಯನ್ನ ಮಠಕ್ಕೆ ಕರೆದೊಯ್ದು ಸ್ಥಳ ಮಹಜರು.
ತನಿಖಾಧಿಕಾರಿ CPI ಬಾಲಚಂದ್ರ ನಾಯ್ಕ್ ನೇತೃತ್ವದಲ್ಲಿ ಸ್ಥಳ ತನಿಖೆ. ಸ್ಥಳ ಮಹಜರು ವೇಳೆ ಮಠಕ್ಕೆ ಆಗಮಿಸಿದ ಬಸವ ಮಾಚಿದೇವ ಶ್ರೀ.
ಮಠ ಪ್ರವೇಶ ತಡೆದು ವಾಪಸ್ ಕಳಿಸಿದ ಪೊಲೀಸರು. ಸ್ಥಳ ಮಹಜರು ಬಳಿಕ ಮಠಕ್ಕೆ ತೆರಳಯವಂತೆ ಸೂಚನೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.