
ಚಿತ್ರದುರ್ಗ: ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ ನಾಪತ್ತೆ.

ಶಾಸಕರ ಸಹೋದರ, MP ರಮೇಶ್ ಪುತ್ರ ನಾಪತ್ತೆ. MP ರಮೇಶ್ ಪುತ್ರ ಚಂದ್ರಶೇಖರ ನಾಪತ್ತೆ.ಭಾನುವಾರದಿಂದ ನಾಪತ್ತೆ ಆಗಿರೋ ಶಾಸಕನ ಸಹೋದರನ ಮಗ.
ವಿನಯ್ ಗುರೂಜಿ ಭೇಟಿಯಾಗಲು ಭಾನುವಾರ ತೆರಳಿದ್ದ ಚಂದ್ರಶೇಖರ.ವಿನಯ್ ಗುರೂಜಿ ಭೇಟಿಯಾದ ನಂತರ ವಾಪಸ್ ಶಿವಮೊಗ್ಗ ಕ್ಕೆ ಆಗಮಿಸಿದ್ದ ಚಂದ್ರಶೇಖರ.
ಶಿವಮೊಗ್ಗ ದಿಂದ ಹೊನ್ನಾಳಿವರೆಗೆ ಬಂದಿರುವ ಚಂದ್ರಶೇಖರ.ನಂತರ ಹೊನ್ನಾಳಿಯಿಂದ ಮನೆಗೆ ಬಾರದ ಚಂದ್ರಶೇಖರ.
ಇಂದು ಹೊನ್ನಾಳಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತಿತ್ತು.ಈ ವೇಳೆ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಳಿಸಿ ವಾಪಸ್ ತೆರಳಿರೋ ಶಾಸಕ ರೇಣುಕಾಚಾರ್ಯ.
ಶಾಸಕರ ತಮ್ಮನ ಮಗನಿಗಾಗಿ ಪೊಲೀಸರು ತೀವ್ರ ಶೋಧ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.