ಮಂಡ್ಯ: ಬಬಿನ್ ಬೋಪಣ್ಣ ವಿರುದ್ಧ ಆರೋಪ ಮೇಲಾಧಿಕಾರಿಗಳಿಂದ ತನಿಖೆ. ಮೀನುಗಾರಿಕೆ ಇಲಾಖೆಯ ಉಪನಿರ್ದೆಶಕರಾದ ಬಬಿನ್ ಬೋಪಣ್ಣ ರವರು ಸರ್ಕಾರದ ಆದೇಶ ನೀತಿ ನಿಯಮ ಉಲ್ಲಂಘಿಸಿ ಲಂಚ ಪಡೆದು ಆರ್ಹತ ಇಲ್ಲದವರಿಗೆ ಟೆಂಡರ್‌ಗಳನ್ನು ನೀಡುತ್ತಿದ್ದಾರೆಂದು ಸರ್ಕಾರಕ್ಕೆ ಹಾಗೂ ಮೇಲ್ಮಟ್ಟದ...
ಮಂಡ್ಯ: ಇಂದು ರಾಜ್ಯಾಧ್ಯಂತ ಬನಾರಸ್ ಚಿತ್ರ ಬಿಡುಗಡೆ ಹಿನ್ನೆಲೆ. ಮಂಡ್ಯದ ಗುರು ಶ್ರೀ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ. ಇಂದು ರಾಜ್ಯಾದ್ಯಂತ ತೆರೆಕಂಡಿರುವ ಬನರಸ್ ಚಿತ್ರ. ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಿಕುಮಾರ್,ನೇತೃತ್ವದಲ್ಲಿ ಸಂಭ್ರಮ. ನಟ ಝೈದ್ ಖಾನ್, ನಟಿ...
ಮಂಡ್ಯ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಶಾಖೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ಮಂಡ್ಯದ ಕಲಾಮಂದಿರದಲ್ಲಿ 2ನೇ...
ಮಂಡ್ಯ: ಒಕ್ಕಲಿಗ ಸಮುದಾಯದ ರಾಜಕಾರಣಿಗಳ ವಿರುದ್ಧ ಸ್ವಾಮೀಜಿ ಆಕ್ರೋಶ. ‘ಸಮುದಾಯ ರಕ್ಷಣೆ ಮಾಡಬೇಕಾದವರಿಂದ ಬರೀ ರಾಜಕೀಯ’. ಸಿದ್ದರಾಮ ಚೈತನ್ಯ ಮಹಾಸ್ವಾಮಿ, ತುಮಕೂರು ಜಿಲ್ಲೆಯ ಕಿತ್ನಾಮಂಗಲ ಅರೆಶಂಕರ ಮಠದ ಸ್ವಾಮೀಜಿ. ಸಮುದಾಯ ರಕ್ಷಣೆ ಮಾಡಬೇಕಾದವರು ರಾಜಕಾರಣ ಮಾಡಿಕೊಂಡು ಕುಳ್ತಿದ್ದಾರೆ....
ಕೆ ಆರ್ ಪೇಟೆ: ಸಚಿವ ಕೆ ಸಿ ನಾರಾಯಣಗೌಡ ವಿರುದ್ಧ, ತಾಲೂಕು ಜೆಡಿಎಸ್ ಬಳಗ ಕಿಡಿ. ಕೆ ಆರ್ ಪೇಟೆ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಜಾನಕಿರಾಮ್ ಹಾಗೂ ಯುವ ಜನತಾದಳದ ತಾಲೂಕು ಅಧ್ಯಕ್ಷ...
ಮಂಡ್ಯ: ಕೋಟಿ ಕೋಟಿ ದುಡ್ಡು ಒಡೆಯುವ ಕುಂಭಮೇಳ ವಾಗಿದೆ ಎಂದು,ಮನ್ಮುಲ್ ನಿರ್ದೇಶಕ ಎಚ್.ಟಿ.ಮಂಜು ಗಂಭೀರ ಆರೋಪಸಿದರು. ಕೆ ಆರ್ ಪೇಟೆ ಪಟ್ಟಣದಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರು ಎಚ್ ಟಿ ಮಂಜು ರವರ ನಿವಾಸದಲ್ಲಿ ಸುದ್ದಿಗೋಷ್ಠಿ...
ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ನಡೆದ ಕುಮಾರಿ ದಿವ್ಯಾ ಎಂಬ 10 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಹೇಯ ಘಟನೆ. ಇಂತಹ ಹೇಯ ಕೃತ್ಯವನ್ನು ಖಂಡಿಸಿ...
ಮಂಡ್ಯ: ನೀರು ಅತ್ಯಮೂಲ್ಯ ಪೂಜಿಸಿ, ಸಂರಕ್ಷಿಸಿ: ಡಾ.ಡಿ ವಿರೇಂದ್ರ ಹೆಗ್ಗಡೆ. ನೀರು ನಮ್ಮ ಜೀವನಾಡಿ, ನೀರನ್ನು ಪೂಜಿಸಿ, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ, ಎಂದು ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ: ಡಿ ವಿರೇಂದ್ರ...
ಬೆಂಗಳೂರು/ಮಂಡ್ಯ: ಕೆಆರ್ ಪೇಟೆ ಪಟ್ಟಣದಲ್ಲಿ ನೂರಾರು ಕಲಾ ತಂಡಗಳ ಕಲರವ- ಕಲಾವಿದರ ಕಲರವ ಕಣ್ತುಂಬಿಕೊಳ್ಳಲು ಹರಿದುಬಂದ ಜನಸಾಗರ- ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಜನರ ಹರ್ಷೋದ್ಘಾರ. ಮಹಾಕುಂಭಮೇಳದ ಹಿನ್ನೆಲೆಯಲ್ಲಿ ಕೆಆರ್ ಪೇಟೆ ಪಟ್ಟಣದಲ್ಲಿ ಆಯೋಜಿಸಿದ್ದ ಜಿಲ್ಲಾ ಉತ್ಸವದ ಮೆರವಣಿಗೆಯಲ್ಲಿ...
ಮಂಡ್ಯ: ಕೆ.ಆರ್.ಪೇಟೆಯಲ್ಲಿ ಧಾರ್ಮಿಕ ಚಟುವಟಿಕೆಗೆ ಹೊಸ ಸ್ವರೂಪ: ಸುನೀಲ್ ಕುಮಾರ್. ಮೂರು ನದಿಗಳು ಸಂಗಮವಾಗುವ ಸ್ಥಳದಲ್ಲಿ ಮಹಾ ಕುಂಭಮೇಳವನ್ನು ಮಾಡುವುದರ ಮೂಲಕ ಈ ಭಾಗದ ಎಲ್ಲಾ ಜನರನ್ನು ಜಾಗೃತಗೊಳಿಸುವ ಕೆಲಸವಾಗಿದೆ. ಕೆ.ಆರ್.ಪೇಟೆಯಲ್ಲಿ ಧಾರ್ಮಿಕ ಚಟುವಟಿಕೆಗೆ ಹೊಸ ಸ್ವರೂಪವನ್ನು...