ವಾಹನ ಮಾಲೀಕರ ಗಮನಕ್ಕೆ. ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ಅವರು ಕರ್ನಾಟಕ ಅರಣ್ಯ ಕಾಯಿದೆ 1963ರ ಕಲಂ 71(ಎ ಯಿಂದ (ಜಿ)ಯವರೆಗೆ ಹಾಗೂ ಈವರೆಗಿನ ತಿದ್ದುಪಡಿಯನುಸಾರ ದತ್ತವಾದ ಅಧಿಕಾರದಂತೆ ವಲಯ ಅರಣ್ಯ ಅಧಿಕಾರಿ,...

ವಿರಾಜಪೇಟೆ:- ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಇರ್ವರ ಬಂಧನ : ನಗದು ವಶಕ್ಕೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇರ್ವರು ಯುವಕರನ್ನು ಬಂದಿಸುವಲ್ಲಿ ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಇಂಜಿಲಗೆರೆ ಗ್ರಾಮದ ಕಲ್ಲುಕೊರೆ ನಿವಾಸಿ ಪ್ರವೀಣ...

ಪೊನ್ನಂಪೇಟೆ ಬಸ್ ನಿಲ್ದಾಣದ ಬಳಿ ಕಳ್ಳತನ. ಪೊನ್ನಂಪೇಟೆಯ ಹಿರಿಯ ಪತ್ರಕರ್ತ ಹಾಗೂ ಛಾಯಾಗ್ರಹಕ ಎಸ್.ಎಲ್. ಶಿವಣ್ಣ ಎಂಬವರಿಗೆ ಸೇರಿದ ಅಂಗಡಿಗೆ ನಿನ್ನೆ ರಾತ್ರಿ ಯಾರೋ ಕಳ್ಳರು ನುಗ್ಗಿ 24 ಸಾವಿರ ರೂಪಾಯಿ ಮೌಲ್ಯದ ಸಿಗರೇಟ್ ಪ್ಯಾಕೆಟ್ಟುಗಳು, ಐದು...

ಕೊಡಗು ಜಿಲ್ಲೆ: ಚೋಮನ ಕುಂದ್ ಬೆಟ್ಟದಲ್ಲಿ ಪರಿಸರ ರಕ್ಷಣೆ ಹಾಗೂ ಕಾಳಜಿ ಮಾಡಲು ಪರಿಸರ ಸಂದೇಶ ಸಾರಿದ ವೈದ್ಯರ ಗುಂಪು. ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಕೊಡಗು ಜಿಲ್ಲಾ ಶಾಖೆಯ ಚೆಯ್ಯಂಡಾಣೆ ಸಮೀಪದ ಚೋಮನ ಕುಂದ್ ಬೆಟ್ಟದಲ್ಲಿ...

ಮಡಿಕೇರಿ ಮತ್ತು ಕೊಡಗು: ನಿವಾಸಿಗಳ ದೂರು – ಮಕ್ಕಳ ಹೆಸರಿನಲ್ಲಿ ಚಂದಾವಸೂಲಿ ಮಾಡುತ್ತಿದ್ದ ಯುವಕರ ವಿಚಾರಣೆ. ವಿವಿಧೆಡೆ ಮಕ್ಕಳ ಆಶ್ರಮದ ಹೆಸರು ಹೇಳಿಕೊಂಡು ಮನೆ ಮನೆಗೆ ತೆರಳಿ ಚಂದಾ ಹಣ ಸಂಗ್ರಹಿಸುತ್ತಿದ್ದ ಜಾಲ ಸಕ್ರಿಯವಾಗಿದೆ. ದಾವಣಗೆರೆ ಮಕ್ಕಳ...

ವಿರಾಜಪೇಟೆ : ಅರಣ್ಯ ಇಲಾಖೆ ಜಂಟಿ ಕಾರ್ಯಚರಣೆ. ಕೇರಳದಿಂದ ಕಸವನ್ನು ತಂದು ಹಾಕುತ್ತಿದ್ದವರ ಬಂಧನ. ಅರಣ್ಯ ಇಲಾಖೆಯ ವನ್ಯ ಜೀವಿ ವಿಭಾಗ ಹಾಗು ಗಡಿ ವಿಭಾಗ ಜಂಟಿ ಕಾರ್ಯಾಚರಣೆ ನಡೆಸಿ ನಿನ್ನೆ ರಾತ್ರಿ ಕೇರಳದ ವಾಹನವೊಂದ್ದು 15...

ಕೊಡಗು : ಅಕಾಲಿಕ ಮಳೆ : ಕಂಗಾಲಾದ ಕಾಫಿ ಬೆಳೆಗಾರ. ಚೆಟ್ಟಳ್ಳಿ ಕೊಡಗಿನ ಹಲವು ಭಾಗಗಳಲ್ಲಿ ಇತೀಚೆಗೆ ಸುರಿದ ಈ ವರ್ಷದ ಮೊದಲ ಮಳೆಯಿಂದ ಹಲವಾರು ಸಣ್ಣ ಹಾಗು ಮಧ್ಯಮ ವರ್ಗದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.ಒಂದೆಡೆ ಸಣ್ಣ...

ಕೊಡಗು : ಪ್ರಾಚೀನ ಜಾನಪದ ಮತ್ತು ಬುಡಕಟ್ಟು ಕಲೆ, ಸಂಸ್ಕೃತಿ ಉಳಿಸಿ ಬೆಳೆಸಿ: ಅಪ್ಪಚ್ಚು ರಂಜನ್. ಆಧುನಿಕ ಮೊಬೈಲ್ ಯುಗದಲ್ಲಿ ಮೊಬೈಲ್, ಟಿವಿ ಜೊತೆಗೆ ಪ್ರಾಚೀನ ಜಾನಪದ ಮತ್ತು ಬುಡಕಟ್ಟು ಕಲೆ ಹಾಗೂ ಗಳನ್ನು ಉಳಿಸಿ ಬೆಳೆಸುವಂತಾಗಬೇಕು...