ಅಮಿತ್ ಶಾರ ಕುಶಲ ರಣನೀತಿಗಳಿಂದ ಕರ್ನಾಟಕದಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿರುವ ಬಿಜೆಪಿ. ಕರ್ನಾಟಕ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಮಿತ್ ಶಾ ಮಾರ್ಗದರ್ಶನದಲ್ಲಿ ಭಾರತೀಯ ಜನತಾ ಪಕ್ಷ ಬಿರುಸಿನ ಪ್ರಚಾರ ಆರಂಭಿಸಿದೆ. ರಾಜ್ಯದ ಎಲ್ಲಾ 224 ಸ್ಥಾನಗಳಿಗೆ ಮೇ 10...

ಚುನಾವಣಾ ವೆಚ್ಚಕ್ಕಾಗಿ ಹುಣಸೂರು ಕೈ ಅಭ್ಯರ್ಥಿಗೆ ದೇಣಿಗೆ. ಕುರುಬ ಸಮಾಜದಿಂದ 50 ಸಾವಿರ ರೂಪಾಯಿ ದೇಣಿಗೆ. ಹುಣಸೂರು ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಹೆಚ್.ಪಿ ಮಂಜುನಾಥ್. ಹುಣಸೂರಿನ ನೇರಳೆಕುಪ್ಪೆ ಗ್ರಾಮಕ್ಕೆ ಪ್ರಚಾರಕ್ಕಾಗಿ ತೆರಳಿದಾಗ ದೇಣಿಗೆ. ಕುರುಬ ಸಮಾಜದಿಂದ...

ಹವಾಮಾನ ವರದಿ : ಇನ್ನಾದರೂ ಬಂದೀತೇ ಮಳೆ…?? ಹವಾಮಾನ ಇಲಾಖೆಯಿಂದ ಮುನ್ಸೂಚನೆ. ಬಿಸಿಲ ಬೇಗೆಗೆ ಕಾದು ಕೆಂಪಾಗಿರುವ ಇಳೆಗೆ ಮಳೆಯ ಸಿಂಚನವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇಂದಿನಿಂದ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...

ಶ್ರೀ ಕವೀಶ್ ಗೌಡ ರವರನ್ನು ಪ್ರಚಾರದ ವೇಳೆ ಭೇಟಿಯಾಗಿ ಶುಭ ಕೋರಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸನ್ಮಾನ್ಯ ಸಿ ಟಿ ರವಿ ರವರು ಚಾಮುಂಡೇಶ್ವರಿ...

ರಂಗೇರಿದ ವರುಣಾ ವಿಧಾನ ಸಭಾ ಕ್ಷೇತ್ರ. ಕಾದ ಕಾವಲಿಯಂತಾದ ರಾಜಕೀಯ. ಸೋಮಣ್ಣ ಸಿದ್ದರಾಮಯ್ಯ ನಡುವೆ ನೇರ ಹಣಾಹಣಿ. ಸ್ವಕ್ಷೇತ್ರದಲ್ಲೇ ಸಿದ್ದರಾಮಯ್ಯ ಕಟ್ಟಿಹಾಕಲು ಕಮಲ ಪಡೆ ರಣತಂತ್ರ. ಹಳ್ಳಿಹಳ್ಳಿಯಲ್ಲೂ ಸಿದ್ದರಾಮಯ್ಯ ಪರ ಧ್ವನಿ. ಮತ ಕೇಳಲು ಬಂದ ಬಿಜೆಪಿ...

ಮೈಸೂರು: ಹೊಸ ಮುಖಗಳಿಗೆ ಮನ್ನಣೆ ನೀಡಿ ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿ. ಕರ್ನಾಟಕ ರಾಜ್ಯದ ಮುಂದಿನ 40-50 ವರ್ಷ ಗಳ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಮನ್ನಣೆ ನೀಡಿ ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿದೆ...

ಗದಗ: 101 ಕೆಜಿ ತೂಕದ ಜೋಳದ ಚೀಲ ಹೊತ್ತು ‘ದೀಡು ನಮಸ್ಕಾರ’ ತಮ್ಮ ನಾಯಕರ ಮೇಲಿನ ಅತೀವ ಪ್ರೀತಿ ವಿಶ್ವಾಸದಿಂದ ಅಭಿಮಾನಿಗಳು ಹಲವು ರೀತಿಯ ಹರಕೆ, ಪೂಜೆ ಪುನಸ್ಕಾರ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಸಿದ್ದರಾಮಯ್ಯ ಅಭಿಮಾನಿ...

ರಾಜ್ಯದ ಹಾಗೂ ಸಾಗರದ ಎಲ್ಲಾ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್‌ ಉಲ್‌ ಫಿತರ್‌ ಆಚರಣೆ ಹಬ್ಬದ ಹಾರ್ಥಿಕ ಶುಭಾಶಯಗಳು-ಸಿಸಿಲ್ ಸೋಮನ್  ಹಿಂದ್ ಸಮಾಚಾರ (ಸಿ ಇ ಓ) ಸಾಗರ: ರಾಜ್ಯದಾದ್ಯಂತ ಮುಸ್ಲಿಂ ಬಾಂಧವರು ಇಂದು ಈದ್ ಫಿತರ್...

ಮೈಸೂರು: ಹುಣಸೂರು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ. ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಕೈ ಹಿಡಿದ ಬಿಜೆಪಿ ಮುಖಂಡ. ಹುಣಸೂರಿನ ಬಿಜೆಪಿ‌ ಮುಖಂಡ ಅಣ್ಣಯ್ಯನಾಯಕ ಕೈ ಪಾಲು. ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಮುಖಂಡ. ಹುಣಸೂರು ತಾಲ್ಲೂಕಿನಲ್ಲಿ...

ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಿ ವೈ ವಿಜಯೇಂದ್ರ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಲಿದ್ದು, ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ಪೂಜ್ಯ ತಂದೆಯವರಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರು...