
ಬಿಜೆಪಿ, ಎಮ್ಎಲ್ಎ ಅಭ್ಯರ್ಥಿಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಿದ ಸಾಗರದ ಯುವಮುಖಂಡರದ ಪ್ರವೀಣ ಕೆ.ವಿ ವಕೀಲರು.


ನನ್ನಂತ ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯ ಬಿ ಜೆ ಪಿ ಕಚೇರಿಯಿಂದ ನಾಲ್ಕು ಬಾರಿ ಕರೆ ಮಾಡಿ ನನ್ನ ಎಮ್ ಎಲ್ ಎ ಅರ್ಜಿ ತನಿಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದು, ನಾನು ಸ್ಪರ್ಧಾಕಣದಲ್ಲಿ ಇರುವುದು ಇದೆ ಸಾಕ್ಷಿ.

ಇದಕ್ಕೆ ಹೃದಯ ಪೂರ್ವಕ ಅಭಾರಿ ಆಗಿದ್ದೇನೆ ಎಂದು ಹಿಂದ್ ಸಮಾಚಾರ ಸಿಇಓ ಸಿಸಿಲ್ ಸೋಮನ್ ಅವರೊಂದಿಗೆ ಬಿ ಜೆ ಪಿ ಎಮ್ ಎಲ್ ಎ ಆಕಾಂಕ್ಷಿಯಾದ ಪ್ರವೀಣ್ ರವರು ದೂರವಾಣಿ ಮೂಲಕ ಹಂಚಿಕೊಂಡರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655.