ಭಾರತ\ಭೂತಾನ್: ಭಾರತ-ಭೂತಾನ್ ನಡುವಣ ಗಡಿ ಸೆ 23 ರಿಂದ ತೆರೆಯಲ್ಪಡಲಿದೆ.
ಕೋವಿಡ-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಮುಚ್ಚಲ್ಪಟ್ಟಿದ್ದ ಭಾರತ-ಭೂತಾನ್ ನಡುವಣ ಗಡಿ ಸೆ. 23 ರಿಂದ ತೆರೆಯಲ್ಪಡಲಿದೆ. ಎಂದು ಮೂಲಗಳು ವರದಿ ಮಾಡಿವೆ.
ಎರಡೂವರೆ ವಷ೯ಗಳ ನಂತರ ಅಸ್ಸಾಂ ಗಡಿಯಲ್ಲಿರುವ ಸಮ್ದ್ರೂಪ್ ಜೊಂಗ್ ಖಾರ್ ಮತ್ತು ಗೆಲೆಫುನಲ್ಲಿರುವ ಭಾರತ-ಭೂತಾನ್ ಗಡಿ ಗೇಟ್‌ಗಳು ಸೆ 23 ರಿಂದ ಪ್ರವಾಸಿಗರಿಗೆ ಮತ್ತೆ ತೆರೆಯಲು ಸಿದ್ಧವಾಗಿವೆ.
ವರದಿ: ಸಿಂಚನಾ ಜಯಂತ ಬಲೇಗಾರು.
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.