ಸಾಗರ : ಶಾಸಕ ಹರತಾಳು ಹಾಲಪ್ಪ ವಿರುದ್ಧ ಮಾಜಿ ಶಾಸಕ ಬೇಳೂರು ಕಿಡಿಕಿಡಿ.
ಸಾಗರ ಗಣಪತಿ ಕೆರೆ ಅಭಿವೃದ್ಧಿಯಾಗದೇ ಕೆರೆಹಬ್ಬ ಆಚರಣೆ ಎಷ್ಟು ಸೂಕ್ತ.
ಗಂಗಾರತಿ ಮಾಡುವ ಗಣಪತಿ ಕೆರೆಗೆ ಮಲೀನ ನೀರು ಬಿಟ್ಟು ಅಪವಿತ್ರ ಮಾಡಿದ ಶಾಸಕ ಹರತಾಳು ಹಾಲಪ್ಪ ಹಾಗೂ ಸಾಗರ ನಗರಸಭೆ ಗಂಭೀರ ಆರೋಪದತ್ತ ಬೇಳೂರು. ಜನತೆಗೆ ಶಾಸಕ ಹಾಲಪ್ಪನ ಕೊಡುಗೆಯೇ ಊರು ತುಂಬಾ ಬಾರ್ & ರೆಸ್ಟೋರೆಂಟ್ ,ಬೇಳೂರು ವಾಗ್ದಾಳಿ.
ಕೆರೆ ಅಭಿವೃದ್ಧಿ ಹಿಂದೇ ಶಾಸಕ ಹರತಾಳು ಹಾಲಪ್ಪನ ರೆಸಾರ್ಟ್ /ಫೈವ್ ಸ್ಟಾರ್ ಹೋಟೆಲ್ ಪ್ಲಾನ್ ; ಬೇಳೂರು.
ವರದಿ: ಸಿಂಚನ ಕೆ
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.