ಎಐಸಿಸಿ ರಾಷ್ಟೀಯ ಅಧ್ಯಕ್ಷರಾದ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ ರವರ 82 ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಖಿಲ ಕರ್ನಾಟಕ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘ,ಬಂಡಿಪಾಳ್ಯದ ಗ್ರಾಮಸ್ಥರಿಂದ ಬಂಡಿಪಾಳ್ಯ ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ಮಕ್ಕಳಿಗೆ ಕಲಿಕೆ ಸಮಾಗ್ರಿಗಳಾದ ನೋಟ್ ಪುಸ್ತಕ,ಪೆನ್ನು ಹಾಗೂ ಸಿಹಿ ನೀಡುವ ಮೂಲಕ ಹುಟ್ಟು ಹಬ್ಬ ಅಚರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮಾಜಿ ರೈಲ್ವೆ ಮಂಡಳಿ ಸದಸ್ಯರು ,ಅಖಿಲ ಕರ್ನಾಟಕ ಡಾ.ಎಂ.ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರು ಹಾಗೂ ಬಂಡಿಪಾಳ್ಯ ಕಾಂಗ್ರೆಸ್ ಮುಖಂಡರಾದ
ವಿಜಯ್ ಕುಮಾರ್ ,ಕಾಂಗ್ರೆಸ್ ಮುಖಂಡರಾದ ಏಳಿಗೆಹುಂಡಿ ಮಂಜುನಾಥ್,ಕಡಕೊಳ ಶಿವಲಿಂಗ,ಗೆಜ್ಜಗಳ್ಳಿ ನಂದೀಶ್,ದೊಡ್ಡಕಾನ್ಯ ಸೂರ್ಯ ಪ್ರಕಾಶ್, ಡಿಸಿ.ಶೇಖರ್,ಕೆ.ಮಹೇಶ್,ಹಾಗೂ ಬಂಡಿಪಾಳ್ಯ ಗ್ರಾಮದ ಮುಖಂಡರು,ಯುವಕರು ಹಾಜರಿದ್ದರು.
ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವಿವರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304.
Website :www.shivamotors.net