ಪ್ಯಾಕೆಟ್ ಹಾಲಿನ ದರ ಹೆಚ್ಚಳಕ್ಕೆ ವಿರೋಧ

ಪ್ಯಾಕೆಟ್ ಹಾಲಿನ ದರ ಹೆಚ್ಚಳಕ್ಕೆ ವಿರೋಧ

ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಒತ್ತಾಯ ರಾಜ್ಯ ಸರ್ಕಾರ ನಂದಿನಿ ಪ್ಯಾಕೆಟ್ ಹಾಲಿನ ಮೇಲೆ ಎರಡು ರೂಪಾಯಿ ಹೆಚ್ಚಿಸಿರುವುದನ್ನು ಮೈಸೂರು ನಗರದ ಭಾ.ಜ.ಪ. ಉಪಾಧ್ಯಕ್ಷರಾದ ಜೋಗಿ ಮಂಜು ಖಂಡಿಸುತ್ತಾರೆ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನಸಾಮಾನ್ಯರ ಮೇಲೆ ಬರೆ ಎಳೆಯುವ ಮೂಲಕ ಕಳೆದ ವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದು ತದನಂತರ ಕಳೆದ ವರ್ಷ ಮಕ್ಕಳು ಕುಡಿಯುವ ಹಾಲಿನ ದರವನ್ನು 3 ರೂಗಳ ಏರಿಕೆ ಮಾಡಿದ್ದು ನಂತರ ಈ ವರ್ಷ 2 ರೂ ಗಳ ಹೆಚ್ಚಳ ಮಾಡಿರುವುದರಿಂದ ಇದು ಬಡಜನರ,ಮಧ್ಯಮ ವರ್ಗದ ಜನರ ವಿರೋಧಿ ಸರ್ಕಾರ ಎಂದು ಸಾಬೀತು ಪಡಿಸಿದೆ ರಾಜ್ಯ ಸರ್ಕಾರ ವಿಧಾನಸಭಾ ಚುನಾವಣೆಗೂ ಮುನ್ನ ಜನಸಾಮಾನ್ಯರನ್ನು ದಾರಿ ತಪ್ಪಿಸುವ ನಿಟ್ಟಿನಲ್ಲಿ ಐದು ಭಾಗ್ಯಗಳನ್ನು ಕೊಡುವುದೆಂದು ಆಶ್ವಾಸನೆಯನ್ನು ನೀಡಿದ ಸಲುವಾಗಿ ಇಂದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ, ರಾಜ್ಯ ಸರ್ಕಾರದ ಬಿಟ್ಟಿ ಭಾಗ್ಯಗಳು ಕೊಡುವ ಮೂಲಕ ಜನಸಾಮಾನ್ಯರಿಗೆ ಮೂಗಿಗೆ ತುಪ್ಪ ಸವರಿದರೆ ಇನ್ನೊಂದು ಕಡೆ ಅದೇ ಜನಸಾಮಾನ್ಯರ ರಕ್ತ ಹೀರುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಇದೇ ರೀತಿ ಪದೇಪದೇ ಬೆಲೆ ಏರಿಕೆ ಮಾಡುತ್ತಿರುವ ಕಾರಣ ಕರ್ನಾಟಕ ಘನವೆತ್ತ ನ್ಯಾಯಲಯ ಹಾಗೂ ರಾಜ್ಯಪಾಲರು ಮಧ್ಯೆ ಪ್ರವೇಶಿಸುವುದರ ಮೂಲಕ ಈ ಬೆಲೆ ಏರಿಕೆಗೆ ಕಡಿವಾಳ ಹಾಕಬೇಕು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟು ಜನಸಾಮಾನ್ಯರಿಗೆ ನ್ಯಾಯ ಕೊಡಿಸಬೇಕಾಗಿ ಒತ್ತಾಯಿಸುತ್ತೇನೆ

ವರದಿ :ನಂದಿನಿ ಮೈಸೂರು

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *