ಸಾಗರ ನಗರ ಪೊಲೀಸ್ ಠಾಣೆ ಮುಂಭಾಗ ಅರಳಿ ಮರದ ಬೃಹತ್ ಕೊಂಬೆ ಬಿದ್ದು ಕಾರು ಜಕಮ್
ಸಾಗರ ನಗರ ಪೊಲೀಸ್ ಠಾಣೆ ಮುಂಭಾಗ ಅರಳಿ ಮರದ ಬೃಹತ್ ಕೊಂಬೆ ಬಿದ್ದು ಕಾರೊಂದು ಜಕಮ್ ಗೊಂಡು ರಸ್ತೆ ಬ್ಲಾಕ್ ಆಗಿತ್ತು ವಿಷಯ ತಿಳಿದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಬೇಳುರು ರವರು ಸ್ಥಳಕ್ಕೆ ಆಗಮಿಸಿ, ನಗರಸಭೆ ಅಧಿಕಾರಿಗಳಿಗೆ ಮರತೆರವುಗೊಳಿಸಲು ಸೂಚಿಸಿದರು ನಂತರ ಅಪಾರ ಸಂಖ್ಯೆ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸೇರಿ ಮರದ ಕೊಂಬೆ ತೆರವು ಗೊಳಿಸಲು ಸಹಕರಿಸಿದರು.
ವರದಿ: ಅಪೂರ್ವ ಸಾಗರ