“ಮಹಿಳಾ ಕ್ರಿಕೆಟ್‌ ಆಟಗಾತಿ೯ಯರು ಚಲಿಸುತಿದ್ದ ಬಸ್‌ ಅಪಘಾತ”

ಮಹಿಳಾ ಕ್ರಿಕೆಟ್‌ ಆಟಗಾತಿ೯ಯರು ಚಲಿಸುತಿದ್ದ ಬಸ್‌ ಅಪಘಾತ.

ಬರೋಡಾದ ಮಹಿಳಾ ತಂಡ ಪ್ರಯಾಣಿಸುತ್ತಿದ್ದ ಬಸ್‌ ಅಪಘಾತಕ್ಕೀಡಾಗಿದ್ದು, ಕೋಚ್‌ ಸೇರಿ ನಾಲ್ವರು ಆಟಗಾತಿ೯ಯರಿಗೆ ಗಾಯಗಳಾಗಿವೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಮಹಿಳಾ ಸೀನಿಯರ್‌ ಟಿ20 ಚಾಂಪಿಯನ್ ಶಿಪ್‌ ನಲ್ಲಿ ಪಾಲ್ಗೋಂಡು ನಂತರ ತಂಡ ಮನೆಗೆ ಹಿಂದಿರುವಾಗ ಘಟನೆ ಸಂಭವಿಸಿದೆ.

ಬಸ್‌ ಟ್ರಕ್‌ ಗೆ ಡಿಕ್ಕಿ ಹೊಡೆದಿದ್ದು, ಬಸ್‌ ಮುಂಭಾಗ ಹಾನಿಯಾಗಿದೆ. ಯಾವುದೇ ಆಟಗಾತಿ೯ಯರಿಗೆ ಗಂಭೀರ ಗಾಯಗಳಾಗಿಲ್ಲ.

ಗಾಯಗಳಾಗಿರುವ ಆಟಗಾತಿ೯ಯರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಎಲ್ಲರನ್ನೂ ಡಿಸ್ಚಾಜ್‌೯ ಮಾಡಲಾಗಿದೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *