“ವಷಾ೯ಂತ್ಯ ಶಿವಾಯ್‌ ಎಲೆಕ್ಟ್ರಿಕ್‌ ಬಸ್‌ ಆರಂಭ”

ಮುಂಬಯಿ: ವಷಾ೯ಂತ್ಯ ಶಿವಾಯ್‌ ಎಲೆಕ್ಟ್ರಿಕ್‌ ಬಸ್‌ ಆರಂಭ.

ಮಹಾರಾಷ್ಟ್ರರಾಜ್ಯ ರಸ್ತೆ ನಿಗಮವು ಈ ವಷ೯ದ ಅಂತ್ಯದ ವೇಳೆಗೆ ಬೊರಿವಲಿ- ಥಾಣೆ – ಪುಣೆ ಮಾಗ೯ಗಳಲ್ಲಿ ಶಿವಾಯ್‌ ಎಲೆಕ್ಟ್ರಿಕ್‌ ಬಸ್‌ ಗಳ ಸುಮಾರು 100 ಟ್ರಿಪ್‌ ಗಳನ್ನು ಪರಿಚಯಿಸಲು ಯೋಜಿಸಿದೆ.

ಎರಡೂ ನಗರಗಳ ನಡುವೆ ಚಾಜಿ೯ಂಗ್‌ ಸ್ಟೇಶನ್‌ ಹಾಗೂ ನಿವ೯ಹಣೆ ಮತ್ತು ದುರಸ್ತಿ ಘಟಕಗಳನ್ನು ಸ್ಥಾಪಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ವರದಿ:ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *