ನೇಪಾಳ: ನೇಪಾಳದಲ್ಲಿ ಇಂದ್ರ ಜಾತ್ರೆ.
ನೇಪಾಳ ರಾಜಧಾನಿ ಕಾಟ್ಮಂಡುವಿನಲ್ಲಿ ಇಂದ್ರ ಜಾತ್ರೆಯ ಪ್ರಯುಕ್ತ ಸಾವಿರಾರು ಭಕ್ತರು ಬಸಂತಪುರಕ್ಕೆ ಆಗಮಿಸಿ , ದೇವರಿಗೆ ಪೂಜೆ ಸಲ್ಲಿಸಿದ್ದರು.
ಇಂದ್ರ ಜಾತ್ರೆಯಲ್ಲಿ ಜಲ ದೇವ ,ವರುಣನಿಗೆ ಪೂಜೆ ಸಲ್ಲಿಸುವ ಪರಿಪಾಠವಿದ್ದು, ದೈವತಾಸ್ವರೂಪ ಎಂದು ನಂಬಲಾದ ಮಕ್ಕಳನ್ನು ಪೂಜಿಸಲಾಗುತ್ತದೆ.
ವರದಿ : ಸಿಂಚನ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.