
ಟೈರ್ ಬ್ಲಾಸ್ಟ್ ಆಗಿ ಅಕ್ಕಿ ಲಾರಿ ಪಲ್ಟಿ.
ಹುಬ್ಬಳ್ಳಿ: ಮುಂದಿನ ಗಾಲಿಯ ಟೈರ್ ಬ್ಲಾಸ್ಟ್ ಆಗಿ ಅಕ್ಕಿ ಲಾರಿಯೊಂದು ಪಲ್ಟಿಯಾದ ಘಟನೆ ಹುಬ್ಬಳ್ಳಿಯ ಕುಂದಗೋಳ ರಿಂಗ್ ರೋಡ್‌ನಲ್ಲಿ ಈಗಷ್ಟೇ ನಡೆದಿದೆ.
ಅಕ್ಕಿ ಪಾಕೆಟ್ ಹೊತ್ತು ದಾವಣಗೆರೆಯಿಂದ ಅಹ್ಮದಾಬಾದ್‌ಗೆ ಹೋಗುತ್ತಿದ್ದ ಲಾರಿಯ ಮುಂದಿನ ಗಾಲಿಯ ಟೈರ್ ಏಕಾಏಕಿ ಬ್ಲಾಸ್ಟ್ ಆಗಿದೆ. ಪರಿಣಾಮ ಲಾರಿ ನೆಲಕ್ಕೂರುಳಿದೆ. ಅದೃಷ್ಟವಶಾತ್ ಲಾರಿ ಚಾಲಕ ಮತ್ತು ನಿರ್ವಾಹಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರುಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ:ನಂದಿನಿ ಮೈಸೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116