ಸಾಗರದ ರೋಟರಿ ಕ್ಲಬ್ ಸಂಸ್ಥೆಯಿಂದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಭೇಟಿ.

ಸಾಗರದ ರೋಟರಿ ಕ್ಲಬ್ ಸಂಸ್ಥೆಯಿಂದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಭೇಟಿ.

ರೈತರನ್ನು ಮಾಲೀಕನಾಗಿ ಮಾಡಬೇಕು – ಉಪ ಕುಲಪತಿ ಡಾ. ಆರ್ .ಸಿ. ಜಗದೀಶ್ ( ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಇರುವಕ್ಕಿ)

ಸಾಗರ: ಸಾಗರದ ಅಧ್ಯಕ್ಷರಾದ ರಾಜನಂದನಿ ಕಾಗೋಡು ನೇತೃತ್ವದಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಇರುವಕ್ಕಿ, ಶಿವಮೊಗ್ಗ ಭೇಟಿ ನೀಡಲಾಯಿತು, ಸಾಗರದ ಸುತ್ತಮುತ್ತಲಿನ ರೈತರ ಅನುಭವಿಸುತ್ತಿರುವ ಕಷ್ಟ ನಷ್ಟಗಳನ್ನು ಹಾಗೂ ಅವರಿಗೆ ಕೃಷಿ ಮಾಡುವ ವಿಧಾನಗಳ ಬಗ್ಗೆ ತಿಳಿಸಿಕೊಡುವ ಹಾಗೂ ಅವರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಸಂಸ್ಥೆ ವತಿಯಿಂದ ಕೈಗೊಳ್ಳಲಾಯಿತು.

ಮುಂಬರುವ ದಿವಸಗಳಲ್ಲಿ ರೈತರಿಗೆ ಉಪಯೋಗಕರ ವಾಗುವ ಹೆಚ್ಚಿನ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಸಂಸ್ಥೆ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಅವರ ಸೈಯೋಗದೊಂದಿಗೆ ನಡೆಸಲು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಬೆಡ್ ಬ್ಯಾಂಕ್ ಅಧ್ಯಕ್ಷರಾದ ರೋ. ಡಾ. ಎಚ್. ಎಮ್. ಶಿವಕುಮಾರ್ , ರೋ.ಜ್ಞಾನೇಶ್ವರಪ್ಪ, ರೋ. ಗುರುಪ್ರಸಾದ್, ರೋ. ಜಗದೀಶ್, ರೋ. ಮಹೇಶ್ ಅಂಕದ್, ರೋ. ನರೇಂದ್ರ ಎಂ.ಎಂ., ರೋ. ಪ್ರದೀಪ, ರೋ. ವಿನಯಪ್ರಸಾದ, ಹಾಗೂ ರೋ. ಸಿಸಿಲ್ ಸೋಮನ್  ಉಪಸ್ಥಿತರಿದ್ದರು.

ಶಿವಾ ಮೋಟರ್ಸ್:
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ
 ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 Show Room: 08182350116.

Leave a Reply

Your email address will not be published. Required fields are marked *