
50ನೇ ವರ್ಷದ ಹುಟ್ಟುಹಬ್ಬ ವನ್ನು ಆಚರಿಸುತ್ತಿರುವ ಎ ಎಸ್ ಐ ಹಾಲಪ್ಪ ಅವರಿಗೆ ಹಿಂದ್ ಸಮಾಚಾರ ಸುದ್ದಿ ವಾಹಿನಿಯಿಂದ ಹುಟ್ಟು ಹಬ್ಬದ ಶುಭಾಶಯಗಳು.
ಸಾಗರ:ಎ ಎಸ್ ಐ ಹಾಲಪ್ಪ ಬಿ ಅವರು 04l06l1973 ರಲ್ಲಿ ರಿಪ್ಪನಪೇಟೆಯಲ್ಲಿ ಜನಿಸಿದರು ಇವರ ತಂದೆ ಭದ್ರಪ್ಪ , ತಾಯಿ ರತ್ನಮ್ಮ ಮೂಲತಃ ರಿಪ್ಪನಪೇಟೆ ಅವರು.
ಎ ಎಸ್ ಐ ಹಾಲಪ್ಪ ಅವರು 1996 ರಲ್ಲಿ ತಮ್ಮ ವೃತ್ತಿ ಜೀವನವನ್ನು ಸಾಗರ ತಾಲ್ಲೂಕಿನಲ್ಲಿ ಆರಂಭಿಸಿದರು. ಹಾಗೂ ಅವರ ಪತ್ನಿ ಗೀತಾ, ಮಗಳು ಪಲ್ಲವಿ ಎಂಎಸ್ಸಿ ಕುವೆಂಪು ಯೂನಿವರ್ಸ್ಸಿಟಿ ಕಡೂರು ವಿಧ್ಯಾರ್ಥಿನಿ. ಮಗನಾದ ಕಾರ್ತಿಕ್ ಎಲೆಕ್ಟ್ರಾನಿಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ , ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಸಾಗರ ವಿಧ್ಯಾರ್ಥಿ.

ಎ ಎಸ್ ಐ ಹಾಲಪ್ಪ ಅವರು ಸಗರದಲ್ಲಿ ಅಲ್ಲದೆ. ಭದ್ರಾವತಿ, ಹೊಸನಗರ, ರಿಪ್ಪನಪೇಟೆ ಅಲ್ಲಿ ಸೇವೆಸಲ್ಲಿಸಿರುತ್ತಾರೆ.
ಎ ಎಸ್ ಐ ಹಾಲಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಸಾಗರ ಉಪವಿಭಾಗ ಆಸ್ಪತ್ರೆಯಲ್ಲಿ ರೋಟರಿ ರೆಡ್ಕ್ರಾಸ್ ರಕ್ತದಾನವನ್ನು ಬೆಳ್ಳಿಗೆ 10 ಗಂಟೆಯಿಂದ ಹಮ್ಮಿಕೊಳ್ಳಲಾಯಿತು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.