ಸಾಗರ: ಸಾಗರದ ಸ.ಪ.ಪೂ ಕಾಲೇಜಿನಲ್ಲಿ ಅಜಾದಿ ಕೀ ಅಮೃತ ಮಹೋತ್ಸವ (ಸ್ವಾತಂತ್ರ್ಯ ದಿನಾಚರಣೆ – ಶಾಸಕರಾದ ಹೆಚ್.ಹಾಲಪ್ಪ)
ಸ.ಪ.ಪೂ ಕಾಲೇಜಿನಲ್ಲಿ ಅಜಾದಿ ಕೀ ಅಮೃತ ಮಹೋತ್ಸವ (ಸ್ವಾತಂತ್ರ್ಯ ದಿನಾಚರಣೆ) ಅಂಗವಾಗಿ ನೆಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ – ಶಾಸಕರಾದ ಹೆಚ್.ಹಾಲಪ್ಪ ಪಾಲ್ಗೊಂಡರು. ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, CDC ಸದಸ್ಯರು ಉಪಸ್ಥಿತರಿದ್ದರು.
ವರದಿ: ಸಿಂಚನ ಜೆ ಬಲೆಗಾರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.